ಶ್ರಾವಣದಲ್ಲಿ ಅನುಪ್ರಭಾಕರ್ ಮಡಿಲಲ್ಲಿ ಮಗುವಿನ ನಗು ಮೂಡಲಿದೆ..! | Filmibeat Kannada

2018-08-03 2,452

Anuprabhakr and Raghu Mukharji will be giving good news to fans this month. After seeing the post of Anuprabhakar Priya Sueep has sent warm wishes to the couple.


ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ಜೀವನದಲ್ಲಿ ಪುಟ್ಟ ಕಂದಮ್ಮನ ಆಗಮನ ಶ್ರಾವಣ ಮಾಸದಲ್ಲಿ ಆಗಲಿದೆ. ಈ ಸುದ್ದಿ ಕೇಳಿರುವ ಸುದೀಪ್ ಪತ್ನಿ ಅನುಪ್ರಭಾಕರ್‌ಗೆ ಶುಭಾಶಯ ಕೋರಿದ್ದಾರೆ.